ವ್ಯವಹಾರದಲ್ಲಿ ಓಡಾಟ ಬಹು ಸಹಜವಾದ ಕೆಲಸ, ಸಮಯದ ಕೊರತೆ ಇದ್ದಾಗ ಅತ್ಯಂತ ವೇಗದಿಂದ ತಮ್ಮ ತಮ್ಮ ಸ್ಥಳಗಳಿಗೆ ಹೋಗ ಬೇಕಾದರೆ ವಿಮಾನದ ಬಳಕೆ ಕಡ್ದಾಯವಾಗುತ್ತದೆ. ಆದರೆ ವೈಮಾನಿಕ ಉದ್ಯಮದಲ್ಲಿ ವೆಚ್ಚ ಹೆಚ್ಚು, ಇದನ್ನು ತನ್ನ ಗ್ರಾಹಕರಿಗೆ ಕೈಗೆಟಕುವಂತೆ ಮಾಡಲು ಈ ಸಂಸ್ಥೆ ಗಳು ತಮ್ಮ ಕಾರ್ಯವನ್ನು ಅತ್ಯಂತ ದಕ್ಷತೆಯಿಂದ ನಿರ್ವಹಿಸಬೇಕಾಗುತ್ತದೆ.
ಈ ಕಾರ್ಯ ದಕ್ಷತೆಯನ್ನು ಪಡೆಯಲು ಅವುಗಳು ತಮ್ಮ ಕಾರ್ಯವನ್ನು ಮಿತಕ್ರಯದ ಬೆಳಕಿನಲ್ಲಿ ನೋಡ ಬೇಕಾಗುತ್ತದೆ. ಇದನ್ನು ಸಿಧ್ಧಿಗೊಳಿಸಲು ವೈಮಾನಿಕ ಸಂಸ್ಥೆಗಳು ಅವುಗಳ ವಾಹಕ ವಿಮಾನಗಳನ್ನು ಏಕ ರೂಪಿಯಾಗಿಸುತ್ತವೆ, ಇದರಿಂದ ಅದರ ಪೋಷಣೆಯ ವೆಚ್ಚವು ಕಡಿಮೆಯಾಗುವುದು, ಅದರ ಕಾರ್ಯ ಕರ್ಮಿಗಳ ಕೌಶಲ್ಯದ ಮೇಲೆ ಹೆಚ್ಚು ನಿವೇಶನ ಹೋದ ಬೇಕೆಂದಿರುವುದಿಲ್ಲ ಇತ್ಯಾದಿ ಇತ್ಯಾದಿ. ಅಂತೆಯೇ ಈ ಸಂಸ್ಥೆಗಳು ತಮ್ಮ ಸೇವೆಯನ್ನು ಕೇವಲ ಸಂಪರ್ಕಕ್ಕೆಂದು ಮೀಸಲಿಟ್ಟು, ಗ್ರಾಹಕರ ಯಾವುದೇ ಹೆಚ್ಚಿನ ಬೇಡಿಕೆಗೆ ಶುಲ್ಕವನ್ನು ಪಡೆದು ಕೊಳ್ಳುತ್ತಾರೆ. ದುಬಾರಿ ವಿಮಾನದ ಸಂಸ್ಥೆಯನ್ನು ಹೊಲಿಸಿದಾಗ ಇದು ಅದರ ವಿರುದ್ಧ ದಿಕ್ಕಿನಲ್ಲಿರುವಂತ ವ್ಯವಹಾರ ಪ್ರತಿಕೃತಿ.
ನಾವು ಈ ಅಂಕಣದಲ್ಲಿ ಕೇವಲ ವೈಮಾನಿಕ ಸಂಸ್ಥೆಗಳ ಬಗ್ಗೆ ಚರ್ಚಿಸಿದ್ದೇವೆ, ಆದರೆ ಈ ವ್ಯವಹಾರ ಪ್ರತಿಕೃತಿಯನ್ನು ಉಪಯೋಗಿಸ ಬಹುದಾದ ಸಂಸ್ಥೆಗಳು ಈ ಅಂಕಣದ ಹಿಂದಿನ ಮೂಲ ತತ್ವಗಳನ್ನು ಅನುಸರಿಸುತ್ತಾರೆ.
ಆಂಗ್ಲ ಅಂಕಣ: http://somanagement.blogspot.com/2011/05/business-models-low-cost.html
No comments:
Post a Comment