ಇಕ್ವಿಟಿ ಕ್ಯಾಪಿಟಲ್ ನ ಜೊತೆಗೆ ಕಂಪನಿಗಳು ಪ್ರಾಶಸ್ತ್ಯದ ಕ್ಯಾಪಿಟಲ್ ಕೂಡ ಒಟ್ಟು ಮಾಡಲು ಸಾಧ್ಯವಿದೆ. ಮೊದಲ ಪ್ರಾಶಸ್ತ್ಯದ ಶೇರ್ ದಾರರು ಇಕ್ವಿಟಿ ಶೇರ್ ದಾರರಿಗಿಂತ ಎರಡು ವಿಚಾರಗಳಲ್ಲಿ ಪ್ರಾಶಸ್ತ್ಯವನ್ನು ಪಡೆಯುವರು.
೧. ನಿಯಮಿತ ಕಾಲಕ್ಕೆ ಡಿವಿಡೆಂಡ್ ಪಡೆಯುವರು.
೨. ಕಂಪನಿಯು ಮುಚ್ಚುವ ಸಂದರ್ಭದಲ್ಲಿ ಕಂಪನಿಯ ಆಸ್ತಿಯ ಹಂಚುವಿಕೆಯ ಭಾಗ.
ಪ್ರಾಶಸ್ತ್ಯದ ಶೇರ್ ಗಳು ನಿಗದಿಯಾದ ಡಿವಿಡೆಂಡ್ ನ್ನು ಹೊಂದಿರುತ್ತದೆ. ಇದನ್ನು ಕಂಪನಿಯು ತೃಪ್ತಿದಾಯಕ ಲಾಭವನ್ನು ಪಡೆಯುತ್ತಿರುವಾಗ ಮತ್ತು ಕಂಪನಿಯ ವಾರ್ಷಿಕ general body ಸಭೆಯಲ್ಲಿ ನಿರ್ಣಯಿಸಿದಾಗ ನೀಡಬೇಕು. ಕಂಪನಿಯು ಮುಚ್ಚುವ ಸಂದರ್ಭದಲ್ಲಿ ಕಂಪನಿಯಿಂದ ಹಣ ನೀಡಬೇಕದವರಿಗೆ (creditors) ಕಂಪನಿಯ ಆಸ್ತಿಯನ್ನು ಮಾರಿ ಹಣ ಕೊಟ್ಟಮೇಲೆ ಉಳಿದ ಆಸ್ತಿಯನ್ನುಮಾರಿ ಪ್ರಾಶಸ್ತ್ಯದ ಶೇರ್ ದಾರರಿಗೆ ನೀಡಬೇಕು. ಅದರಲ್ಲೂ ಉಳಿದ ಆಸ್ತಿಯಿಂದ ಇಕ್ವಿಟಿ ಶೇರ್ ದಾರರು ಹಣ ಪಡೆಯುವರು.
ಪ್ರಾಶಸ್ತ್ಯದ ಶೇರ್ (preference shares) ಗಳಲ್ಲಿ ಅನೇಕ ಬಗೆಗಳಿವೆ. ಅವುಗಳಲ್ಲಿ ಕೆಲವು
- Cumulative and Non-Cumulative Preference Shares
- Participating and non-participating preference shares
- Redeemable and non-redeemable preference shares
- Convertible and non-convertible preference shares
http://somanagement.blogspot.com/2011/08/finance-and-management-21.html
No comments:
Post a Comment