ಈ ಹಿಂದಿನ ಅಂಕಣದಲ್ಲಿ ನಾವು Debenture Redemption Reserve ನ ಬಗ್ಗೆ ವಿಸ್ತಾರವಾಗಿ ತಿಳಿದೆವು. ಇಂದು ನಾವು Investment allowance reserve ಬಗ್ಗೆ ತಿಳಿಯೋಣ.
Investment allowance reserve ಈಗ ಚಾಲ್ತಿಯಲ್ಲಿಲ್ಲದ ಒಂದು ರಿಸರ್ವ್. ಆದಾಯ ತೆರಿಗೆಯ ಆಕ್ಟ್ ಪ್ರಕಾರ ಕಂಪನಿಗಳಿಗೆ ಒಂದು ವಿಶೇಷವಾದ ಭತ್ಯವನ್ನು ಕಂಪನಿಯು Plant and Machinaries ಮೇಲೆ ಬಂಡವಾಳ ಹೂಡಲು ಅವಕಾಶ ಕಲ್ಪಿಸಿದೆ. ಈ ಭತ್ಯಕ್ಕೆ ಇರುವ ನಿರ್ಬಂಧವೇನೆಂದರೆ ಈ ಭಟ್ಯದ ಹಣದ ನಿರ್ಧಿಷ್ಟ ಶೇಕಡಾ ದಷ್ಟು ಹಣವನ್ನು ಒಂದು ರಿಸರ್ವ್ "Investment Allowance Reserve" ಗೆ ವರ್ಗಾಯಿಸಬೇಕು. ಈ ಖಾತೆಯಲ್ಲಿನ ಉಳಿದ ಹಣವನ್ನು ಶೇರ್ ದರಾರಿಗೆ ಹೂಡಿದ ೮ ವರ್ಷಗಳ ವರೆಗೆ ಡಿವಿಡೆಂಡ್ ನೀಡಲು ಅಥವಾ ಬೋನಸ್ ಶೇರ್ ಕೊಡಲು ಆಗುವುದಿಲ್ಲ.
ಈ ಭತ್ಯೆಯನ್ನು ೨೦೦೧-೦೨ ರಿಂದ ಆದಾಯ ತೆರಿಗೆಯ ಆಕ್ಟ್ ನಿಂದ ತೆಗೆಯಲಾಗಿದೆ.
ಆಂಗ್ಲ ಅಂಕಣ:
http://somanagement.blogspot.com/2011/08/finance-and-management-27.html
No comments:
Post a Comment