Pages

Wednesday, August 17, 2011

ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ - ೨೬

ಈ ಹಿಂದಿನ ಅಂಕಣದಲ್ಲಿ ನಾವು ಶೇರ್ ಪ್ರೀಮಿಯಂ ಬಗ್ಗೆ ಕಲಿತೆವು. ಇಂದು ನಾವು ಇನ್ನೊಂದು ಬಗೆಯ ರೆಸೆರ್ವ್ ಅದೇ The Debenture Redemption Reserve ಬಗ್ಗೆ ತಿಳಿಯೋಣ.

debenture ಒಪ್ಪಂದಗಳು ಸಾಮಾನ್ಯವಾಗಿ ಕಂಪನಿಗಳು ವಾರ್ಷಿಕ ಮುಳುಗಡೆಯ ಧನದ(sinking fund) ಸಮಪಾಲನ್ನು ಒಂದು Debenture Redemption Reserve ಗೆ ಉಳಿದ ಆದಾಯದಿಂದ (retained earnings) ವರ್ಗಾಯಿಸಬೇಕೆಂದಿರುತ್ತದೆ. ಈ ರೀತಿಯ ವರ್ಗಾವಣೆ ಮುಳುಗಡೆಯ ಧನರಾಶಿ ಇಲ್ಲದಿದ್ದರೂ ಮಾಡಬೇಕು. ಈ ರೆಸೆರ್ವ್ ನ್ನು ನಿಜವಾಗಿ ಕಂಪನಿಯು ಡಿವಿಡೆಂಡ್ ಹಂಚುವಾಗ ಕಂಪನಿಯ ಆಸ್ತಿಯು ಕಡಿಮೆ ಯಾಗಿ ಹಣ ಕೊಡಬೇಕಾದವರಿಗೆ (creditors) ಕೊರತೆಯಾಗಬಾರದೆಂದು ವರ್ಗಾವಣೆಯ ಮೂಲಕ ಆಯೋಜಿಸುವರು.

ಒಮ್ಮೆ debentures ಗಳನ್ನ ಪಾವತಿಸಿದ ನಂತರ ಉಳಿದ Debenture Redemption Reserve a/c ನ್ನು retained earnings ಗೆ ವರ್ಗಾಯಿಸುವರು. ಈ ಉಳಿದ Debenture Redemption Reserve a/c debentures ಗಳನ್ನ ಬಿಡುಗಡೆ ಮಾಡುವ ವರೆಗೆ ಇದನ್ನ ಬೋನಸ್ ಶೇರ್ ಆಗಿ ಬಿದುವಗೆ ಮಾಡಲು ಸಾಧ್ಯವಿಲ್ಲ.

ಆಂಗ್ಲ ಅಂಕಣ:
http://somanagement.blogspot.com/2011/08/finance-and-management-26_11.html





No comments:

Post a Comment