Pages

Wednesday, August 10, 2011

ಹಣಕಾಸು ವ್ಯವಸ್ಥೆ ಮತ್ತು ನಿರ್ವಹಣೆ - ೧೮

ಹಿಂದಿನ ಅಂಕಣದಲ್ಲಿ ನಾವು ಅಧಿಕೃತ ಕ್ಯಾಪಿಟಲ್ ಅರ್ಥವನ್ನು ಅರಿತೆವು. ಇಂದಿನ ಅಂಕಣದಲ್ಲಿ ನಾವು ಕೆಳಗಿನ ಪದಗಳನ್ನು ಅರಿಯೋಣ.
. ಬಿಡುಗಡೆ ಮಾಡಿದ ಕ್ಯಾಪಿಟಲ್
. ಒಪ್ಪಿತ ಹಾಕಿದ ಕ್ಯಾಪಿಟಲ್
. ಸಂದಾಯ ಹೊಂದಿದ ಕ್ಯಾಪಿಟಲ್

. ಬಿಡುಗಡೆ ಮಾಡಿದ ಕ್ಯಾಪಿಟಲ್ ಕಂಪನಿಯು ಬಿಡುಗಡೆ ಮಾಡಿದ ಶೇರ್ ಗಳ ಸಂಖ್ಯೆಯನ್ನು ಹೇಳುವುದು.
. ಒಪ್ಪಿತ ಹಾಕಿದ ಕ್ಯಾಪಿಟಲ್ ಸಾರ್ವಜನಿಕರು ಖರಿದಿಸಿದ ಒಟ್ಟು ಶೇರ್ ಗಳ ಸಂಖ್ಯೆ.
. ಸಂದಾಯ ಹೊಂದಿದ ಕ್ಯಾಪಿಟಲ್ ಕಂಪನಿಯು ಪಡೆದ ಶೇರ್ ಗಳ ಮೌಲ್ಯವನ್ನು ಹೇಳುವುದು.

ಒಂದು ಉದಾಹರಣೆಯ ಮೂಲಕ ಇದನ್ನು ಅರಿಯೋಣ:
ಒಂದು ಕಂಪನಿಯಲ್ಲಿ ಅಧಿಕೃತ ಶೇರ್ ಕ್ಯಾಪಿಟಲ್ ,೦೦,೦೦೦ ಇದೆ ಎಂದು, ಇಕ್ವಿಟಿ ಶೇರ್ ೧೦/- ಪ್ರತಿ ಶೇರ್ ಇದೆ ಎಂದು ಅಂದುಕೊಳ್ಳೋಣ. ಇವುಗಳಲ್ಲಿ ೪೦,೦೦೦ ಬಿಡುಗಡೆ ಯಾಗಿ ಬಿಡುಗಡೆ ಮಾಡಿದ ಕ್ಯಾಪಿಟಲ್ ಆಗಿರುವುದು. ಇದರಲ್ಲಿ ಸಾರ್ವಜನಿಕರು ೨೫,೦೦೦ ಶೇರ್ ಗಳನ್ನೂ ಖರೀದಿಸಿದರೆಂದು ಅಂದುಕೊಳ್ಳೋಣ, ಇದು ಮಾರುಕಟ್ಟೆಯಲ್ಲಿ ಚಲನೆಯಲ್ಲಿರುತ್ತದೆ. ಕಂಪನಿಯು ಪ್ರತಿ ಶೇರ್ ನಿಂದ /- ಪಡೆದರೆ ಕಂಪನಿಯ ಸಂದಾಯ ಹೊಂದಿದ ಕ್ಯಾಪಿಟಲ್ ,೭೫,೦೦೦ (೨೫,೦೦೦ X /- ಪ್ರತಿ ಶೇರ್ ಗೆ )

ಆಂಗ್ಲ ಅಂಕಣ:
http://somanagement.blogspot.com/2011/07/finance-and-management-18.html

No comments:

Post a Comment