ಈ ಹಿಂದಿನ ಅಂಕಣದಲ್ಲಿ ನಾವು cost accounting ಬಗ್ಗೆ ಚರ್ಚಿಸಲು ಆರಂಭಿಸಿದೆವು. ಜೊತೆಗೆ ನಾವು ಯಾವುದೇ ಮುಖ್ಯವಾದ ಮತ್ತು ಸಂಕೀರ್ಣವಾದ ವಿಷಯದ ಚರ್ಚಾ ಸರಣಿಯಲ್ಲಿ, ಕೆಲವೊಮ್ಮೆ ಮಾರ್ಗವನ್ನು ಬಿಟ್ಟು ಆ ವಿಷಯಕ್ಕೆ ಪೂರಕವಾದ ಇತರ ವಿಷಯಗಳನ್ನು ಅರಿತು ಮುಂದುವರಿಯುವೆವು ಏನು ತಿಳಿಸಿದ್ದೆವು. ಇಂದಿನ ಅಂಕಣದ್ದಲ್ಲಿ cost accounting ನ ಉದ್ದೇಶ ಏನು ಎಂಬುದನ್ನು ಅರಿಯುವ ಯತ್ನ ಮಾಡೋಣ.
ಈ ಅಂತರ್ಜಾಲದ ಮೂಲದನ್ವಯ ಒಂದು ವ್ಯವಹಾರ ಸಂಸ್ಥೆಯ Cost accounting ಎಂದರೆ general or financial accounting ನ ಒಂದು ಹಿರಿದು ಮಾಡಿದ ಭಾಗ. ಇದು ಮೂಲಕ ಕಂಪನಿಯ ಮ್ಯಾನೇಜ್ಮೆಂಟ್ ಗೆ ಪ್ರಾಮಾಣಿಕವಾಗಿ ಪ್ರತಿ ಉತ್ಪತ್ತಿ ಅಥವಾ ಕೊಡುವ ಸೇವೆಯ ಉತ್ಪಾದನೆಯ ವೆಚ್ಚ ಅಥವಾ ಮಾರಾಟದ ಒಟ್ಟು ವೆಚ್ಚದ ಬಗ್ಗೆ ಮಾಹಿತಿಯನ್ನು ನಿಖರವಾಗಿ ಕೊಡುವುದು.
ಹೀಗಾಗಿ ಈ ಕೆಳಗಿನವುಗಳು Cost accounting ನ ಪ್ರಮುಖ ಉದ್ದೇಶಗಳು
೧. ಮಾರಾಟದ ಬೆಲೆಯನ್ನು ನಿರ್ಧರಿಸುವುದು.
೨. ಖರ್ಚನ್ನು ಹಿಡಿತದಲ್ಲಿಡಲು.
೩. ನಿರ್ಧಾರ ತೆಗೆದು ಕೊಳ್ಳಲು ಅಗತ್ಯವಾದ ಮಾಹಿತಿಗಳನ್ನು ನೀಡಲು.
೪. ಖರ್ಚಿಗೆ ತಕ್ಕಂತಹ ಲಾಭವನ್ನು ಖಚಿತಗೊಳಿಸಲು.
೫. ಆರ್ಥಿಕ ಮತ್ತಿತರ ಹೇಳಿಕೆಗಳನ್ನು ತಯಾರು ಮಾಡಲು ಸಹಕಾರವಾಗುವುದು.
ನಾವು ನಮ್ಮ ಮೊದಲನೇ ಅಂಕಣದಲ್ಲಿ ಹೇಳಿದಂತೆ ಮ್ಯಾನೇಜ್ಮೆಂಟ್ ಅನ್ನುವುದು ನಿರ್ಧಾರ ತೆಗೆದುಕೊಳ್ಳುವದರ ಮೇಲೆಯೇ ತುಂಬಾ ಅವಲಂಬಿತವಾಗಿರುವುದರಿಂದ ಈ ಕೆಳಗೆ ನಾವು Cost accounting ನಿಂದ ಮ್ಯಾನೇಜ್ಮೆಂಟ್ ಗೆ ಯಾವ ರೀತಿಯಲ್ಲಿ ನಿರ್ಧಾರ ತೆಗೆದುಕೊಳ್ಳಲು ಸಹಕಾರ ವಾಗುವುದು ಎಂಬುದಿದೆ.
೧. ಖರ್ಚು- ಗಾತ್ರ - ಲಾಭ ಇವುಗಳ ನಡುವಿನ ಸಂಬಂಧಗಳನ್ನು ನಿರ್ಧರಿಸಲು
೨. ಉತ್ಪಾದಿಸು ಅಥವಾ ಖರೀದಿಸು ಎನ್ನುವುದರ ನಿರ್ಧಾರ.
೩. ನಷ್ಟದ ಸಮಯದಲ್ಲಿ ಮುಚ್ಚಬೇಕೋ ಅಥವಾ ಮುಂದುವರಿಸಬೇಕೋ ಎನ್ನುವದನ್ನು ನಿರ್ಧರಿಸಲು.
೪. ಈಗಿರುವ ಯಂತ್ರೋಪಕರಣಗಳನ್ನು ಉತ್ಪಾದನೆಗೆ ಮುಂದುವರಿಸುವುದೋ ಅಥವಾ ಇನ್ನು ಅಧುನಿಕ ಮತ್ತು ಲಾಭದಾಯಕ ಯಂತ್ರಗಳಿಂದ ಅವುಗಳನ್ನು ಬದಲಾಯಿಸುವ ನಿರ್ಧಾರ.
ಆಂಗ್ಲ ಅಂಕಣ:
http://somanagement.blogspot.com/2011/09/finance-and-management-39.html

No comments:
Post a Comment