Pages

Tuesday, October 11, 2011

ಸಾಂಸ್ಥಿಕ ಸಿದ್ಧಾಂತ - ೬

ಹಿಂದಿನ ಅಂಕಣದಲ್ಲಿ ನಾವು ಸಂಸ್ಥೆಯು ೫ ಪ್ರಮುಖ ವಿಭಾಗಗಳನ್ನು ಹೊಂದಿರುತ್ತದೆ ಎಂದು ಸ್ಥೂಲವಾಗಿ ನೋಡಿದೆವು. ಇಂದಿನ ಅಂಕಣದಲ್ಲಿ ಸಂಸ್ಥೆಗಳ ಪ್ರಾಥಮಿಕವಾಗಿ ವಿವಿಧತೆಗಳ ಬಗ್ಗೆ ಸ್ಥೂಲವಾಗಿ ಅರಿಯುವ ಯತ್ನ ಮಾಡೋಣ.
 
ನೇರವಾಗಿ ಗ್ರಹಿಸಲು ಸಾಧ್ಯವಾಗುವ ವಿಚಾರವೆಂದರೆ ಪ್ರತಿಯೊಂದು ಸಂಸ್ಥೆಯು ಎಲ್ಲ ವಿಭಾಗಗಳನ್ನು  ಉಪಯೋಗಿಸಬೇಕೆಂದಿಲ್ಲ. ಆದರೆ ಕೆಲವು ಸಂಸ್ಥೆಗಳಲ್ಲಿ ಬಹಳ ಸಂಕೀರ್ಣವಾದ ಪರಸ್ಪರ ಸಂಬಂಧಗಳು ಇವುಗಳ ನಡುವೆ ಇರುತ್ತದೆ. 

ನಾವು ಅರಿಯಬೇಕಾದ ಮುಖ್ಯ ವಿಚಾರವೇನೆಂದರೆ ಪ್ರತಿ ಸಂಸ್ಥೆಯ ಮುಖ್ಯ ಉದ್ದೇಶ ಅಥವಾ ಕೇಂದ್ರ ಗುರಿ ಕೆಲಸ ಸಾಧಿಸಲು ಬೇಕಾಗುವ ಸಮನ್ವಯತೆಯನ್ನು ಸಾಧಿಸುವುದು. ನಾವು ಸಂಸ್ಥೆಗಳನ್ನು ಅವುಗಳ ಸಮನ್ವಯತೆಯ ಗುರಿಗಳ ಮೇಲೆ ೫ ಗುಂಪುಗಳನ್ನಾಗಿ ವಿಂಗಡಿಸಬಹುದು. ಅವು:
  • Simple Structure
  • Machine Bureaucracy
  • Professional Bureaucracy
  • Divisionalized
  • Adhocracy  
ನಾವು ಈ ಸಂಸ್ಥೆಗಳ ರೀತಿಯ ಬಗ್ಗೆ ಅರಿಯಲು ಸಂಸ್ಥೆಗಳ ರಚನೆಯ ಕೆಲವು ಮೂಲಭೂತ ಪ್ರಮುಖ padagala ಅರಿವನ್ನು ಹೊಂದುವುದು  ಅಗತ್ಯ. ಇವುಗಳನ್ನು ಸಂಸ್ಥೆಯ ರಚನೆಯ ಆಯಾಮಗಳೆಂದು ಕೂಡ ಕರೆಯುವರು.

  • Complexity
  • Formalization
  • Centralization
ಇವುಗಳ ಬಗ್ಗೆ ಮುಂದಿನ ಅಂಕಣದಲ್ಲಿ ತಿಳಿಯೋಣ.

ಆಂಗ್ಲ ಅಂಕಣ:
http://somanagement.blogspot.com/2011/09/organization-theory-6.html 

No comments:

Post a Comment