ಯುಕ್ತಿಗಳ ಬಗ್ಗೆ ಮುಂದುವರಿಸುತ್ತಾ ಇಂದು ನಾವು ಹೋಂಡ ಕಂಪನಿಯ ಬಗ್ಗೆ ನೋಡೋಣ.
ಹೋಂಡ ಕಂಪನಿಯು ಮೊದಲ ಬಾರಿಗೆ ಅಮೇರಿಕದ ಮಾರುಕಟ್ಟೆಯನ್ನು ೧೯೬೦ ರ ಸಮಯದಲ್ಲಿ ಪ್ರವೇಶಿಸುವಾಗ ಅದು ಆ ಮೊದಲೇ ಮಾರುಕಟ್ಟೆಯಲ್ಲಿ ಮಜಬೂತಾದ ಸ್ಥಾನದಲ್ಲಿದ್ದ ಹಾರ್ಲೆ - ಡೇವಿಡ್ಸನ್, ಟ್ರೈಮ್ಪ್ ಇತ್ಯಾದಿ ಕಂಪನಿಗಳೊಂದಿಗೆ ಸ್ಪರ್ಧಿಸಬೇಕಾಗಿತ್ತು. ಹೋಂಡ ಅಮೇರಿಕಾದಲ್ಲಿ ಉತ್ತಮ ಶಕ್ತಿಶಾಲಿ ಮೋಟಾರ್ ಗಾಡಿ ಯನ್ನು ಮಾರಾಟ ಮಾಡಿ ಯಶಸ್ವಿಯಾಗ ಬಯಸಿತ್ತು. ಆದರೆ ಅಮೇರಿಕಾದ ಗ್ರಾಹಕರು ದೊಡ್ಡ ಗಾತ್ರದ ಮೋಟಾರ್ ಗಾಡಿಗಳನ್ನು ಹೋಂಡ ಕಂಪನಿಯಿಂದ ಕೊಳ್ಳಲು ಬಯಸದೆ ಮೊದಲೇ ಇದ್ದ ಕಂಪನಿಗಳಿಂದ ಕೊಳ್ಳುವುದನ್ನು ಮುಂದುವರಿಸುತ್ತಿದರು. ಅಮೇರಿಕಾದ ಜನರು ಹೋಂಡ ಕಂಪನಿಯಿಂದ ಸಣ್ಣ ಗಾತ್ರದ ಮೋಟಾರ್ ಸ್ಕೂಟರ್ ಗಳನ್ನು ಕೊಳ್ಳ ಬಯಸುತ್ತಿದ್ದರು.
ಒಮ್ಮೆ ಹೋಂಡ ಕಂಪನಿ ಇದನ್ನು ಗ್ರಹಿಸಿದ ಮೇಲೆ ಕಂಪನಿಯಯುಕ್ತಿಯನ್ನು ಬದಲಾಯಿಸಿ ಮೋಟಾರ್ ಸ್ಕೂಟರ್ ಗಳನ್ನೂ ಮಾರಲು ಶುರು ಮಾಡಿತು. ಮೊದಲು ಸಣ್ಣ ಗಾತ್ರದ ಮೋಟಾರ್ ಸ್ಕೂಟರ್ ಗಳನ್ನು ಮಾರಿ ಮಾರುಕಟ್ಟೆಯನ್ನು ವಶ ಪಡಿಸಿಕೊಂಡು ಹೋಂಡ ನಂತರದಲ್ಲಿ ತನ್ನ ದೊಡ್ಡ ಗಾತ್ರದ ಮೋಟರ್ ಸೈಕಲ್ ಗಳನ್ನೂ ಮಾರುಕಟ್ಟೆಗೆ ಯಶಸ್ವಿಯಾಗಿ ತಂದಿತು. ಈ ಯುಕ್ತಿಯ ಮೂಲಕ ಹೋಂಡ ಕಂಪನಿ ಜಪಾನಿ ಕಂಪನಿಗಳ ಒಟ್ಟಿಗೆ ಸೇರಿಕೊಂಡು ಭಾಗಶಃ ಇತರ ಮೋಟರ್ ಸೈಕಲ್ ಕಂಪನಿಗಳನ್ನು ಹಿಮ್ಮೆಟ್ಟಿಸಿತು. ಹಾರ್ಲೆ - ಡೇವಿಡ್ಸನ್ ಒಂದೇ ಕಂಪನಿ ೧೯೬೦ ರಿಂದ ಸ್ಪರ್ಧೆಯನ್ನು ಇನ್ನು ಮುಂದುವರಿಸಿದೆ.
ಈ ಒಂದು ಸಣ್ಣ ಇತಿಹಾಸದ ಮುಖ್ಯಾಂಶವೆಂದರೆ- ಕೆಲವೊಮ್ಮೆ ಮಾರುಕಟ್ಟೆಯ ಮತ್ತು ಉದ್ಯಮಗಳ ಸೂಕ್ಷ್ಮ ಆರ್ಥಿಕ ಗತಿಗಳು ಮತ್ತು ಅವುಗಳನ್ನು ದುರುಪಯೋಗ ಪಡಿಸಿಕೊಂಡು ತಮ್ಮ ಏಳ್ಗೆ ಸಾಧಿಸುವುದು ದೊಡ್ಡ ತಪ್ಪಾಗುವುದು. ಯಶಸ್ಸು ಅನ್ನುವುದು ಎಷ್ಟು ಶೀಘ್ರದಲ್ಲಿ ಬದಲಾವಣೆಗಳನ್ನು ಅರಿತು ಅಳವಡಿಸಿಕೊಳ್ಳುವೆವು ಅನ್ನುವುದರಲ್ಲಿ ನಿಂತಿದೆ.

No comments:
Post a Comment